ವಚನ - 262     
 
ಈಗರಸುವ ನುಡಿವಿರಹಿತ ಲಿಂಗದ ನಿಲುಕಡೆ ಬೇರೆ ಉಂಟೆ? ಮುಕುಳದಲ್ಲಿ ಪರಿಮಳ ತೋರುವ ಕಾಲಕ್ಕೆ ತೋರದಿಪ್ಪುದೆ? ಕಪಿಲಸಿದ್ಧಮಲ್ಲಿಕಾರ್ಜುನಾ.