ವಚನ - 305     
 
ಎರಡು ತೋಳೆರಡು ಭುಜ, ಆ[ವಾ]ತನ ಹಿಡಿವಾಗಲಿ ಒಂದೇ ನೋಡಾ. ಕಣ್ಣೆರಡಂಗ ಬೇರಿರೆ ಆ[ವಾ]ತನ [ನೋಡು]ವಾಗ ಒಂದೇ ನೋಡಾ. ಇಬ್ಬರಿಗೊಬ್ಬ ಗಂಡ ಕಪಿಲಸಿದ್ಧಮಲ್ಲಿನಾಥಯ್ಯಾ.