Index   ವಚನ - 322    Search  
 
ಎಲೆ ಅಯ್ಯಾ, ಎಲೆ ನಲ್ಲ, ನಿನ್ನ ಕೈಯ ಬಿಲ್ಲ ಗುಣವ ಕಂಡೆ ನಾನಯ್ಯ. ಗುರಿ ಎರಡ ಕೊಂದಂಬನೆಸುವ ಅದ ಒಂದೆಡೆಗೆ ಬರ ಹರಿಯ ಹುಟ್ಟ ಹರಿಯಲೆಸುವ ವಿರಿಂಚನ ಬಿಡ! ಅಭಿನ್ನದಲೆಸುವ! ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು!