•  
  •  
  •  
  •  
Index   ವಚನ - 335    Search  
 
ಎಸಳೆಸಳ ಸೋಹೆಯಲಲ್ಲಿದ್ದು ಅಟ್ಟಿ ಕರೆದಡೆ ಬಂದ ನಾ ಅವನ ಬೆನ್ನ ಬೆನ್ನ ಹೊಗಲಿ ಹೊಗಲಿಯವ್ವಾ. ಆ ಸುಳಿಗೊಂಡ ಸುಕ್ಷೋಣಿದ್ವಾರದೊಳಗೆ ಲಕ್ಕದ ಮೇಲೆ ತೊಂಬತ್ತು [ಆರು] ಸಾಸಿರ ಲಿಂಗವವ್ವಾ. ಅವನ ಬೆನ್ನ ಬೆಳಗಿನ ಆದಿಲಿಂಗ ನಾಳಪಟ್ಟಣ, ರೂಪನಾಶನಾದ ಕಪಿಲಸಿದ್ಧಮಲ್ಲಿನಾಥನ.
Transliteration Esaḷesaḷa sōheyalalliddu aṭṭi karedaḍe banda nā avana benna benna hogali hogaliyavvā. Ā suḷigoṇḍa sukṣōṇidvāradoḷage lakkada mēle tombattu [āru] sāsira liṅgavavvā. Avana benna beḷagina ādiliṅga nāḷapaṭṭaṇa, rūpanāśanāda kapilasid'dhamallināthana।