ವಚನ - 336     
 
ಎಸುಗೆ ಕಂಗಳಲ್ಲಿಕ್ಕು ಕುಸುಮದಂಬಿನ ಘಾಯ ದೆಸೆಗೆಟ್ಟು ಹೋಹರೈ ಮೂಜಗದವರು. ಮದೀಶ ನಿಮ್ಮ ದೆಸೆಗವನು ಹೊದ್ದನೈ ಸಲಹು ಎನ್ನ ಕಪಿಲಸಿದ್ಧ ಮಲ್ಲಿಕಾರ್ಜುನಾ.