•  
  •  
  •  
  •  
Index   ವಚನ - 344    Search  
 
ಏನೋ ಏನೋ ಗಂಡಾ, ನಿಮ್ಮ ತಂದೆ ಬಂದೈದಾನೆ; ನಾನೇನುವನರಿಯೆನೈ. ನೀನೆ ನಿಮ್ಮ ತಂದೆಯ ಸಂತೈಸಿ, ಎನಗವರ ಕರುಣವ ಪಾಲಿಸಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ēnō ēnō gaṇḍā, nim'ma tande bandaidāne; nānēnuvanariyenai. Nīne nim'ma tandeya santaisi, enagavara karuṇava pālisayya, kapilasid'dhamallināthayya।