ವಚನ - 356     
 
ಐವರ ಎನ್ನ ದುಃಖ, ನಿನ್ನ ಅಡಿಮಸ್ತಕದಲೆ ಇದ್ದಲ್ಲಿ ಹುಟ್ಟು ಹೊಂದಿಲ್ಲದೆ ಹೋಗು. ಅಯ್ಯ, ನಿನ್ನ ದೆಸೆಗಱಸುತ್ತಲಿದ್ದೇನೆ ಕವಿಲೆಯ ಕಂದನಂತೆ. ನಾನಿದ್ದೇನೆಂದು ಬಾರಾ ಕಪಿಲಸಿದ್ಧಮಲ್ಲಿಕಾರ್ಜುನಾ.