ವಚನ - 569     
 
ತನುಗುಣವನತಿಗಳೆದು ನಿನ್ನ ಕೂಡಿದಲ್ಲಿ ಅವ್ವೆ, ತಾಮಸಿ ತಾಮಸಿಯಾದಳು ಅವ್ವೆ, ಸೋಮಪ್ರಭೆಯ ಪ್ರಭೆಯಂ ಒಳಗೆ ಕೂಡಿ ಅವ್ವೆ ನಿರ್ನಾಮವಾದಳು. ಆನಂದದಾ ಆದಿಗೆ ತಾನೆ ಮೂಲಸ್ವಾಮಿಯಾದಳು ಕಪಿಲಸಿದ್ಧಮಲ್ಲಿಕಾರ್ಜುನನ ಅವ್ವೆ.