Up
ಶಿವಶರಣರ ವಚನ ಸಂಪುಟ
  
ಸಿದ್ಧರಾಮೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 571 
Search
 
ತನುತ್ರಯದ ಗುಣದಲ್ಲಿ ತಾಮಸಿಯಲ್ಲ ಬಸವಣ್ಣ; ಮನತ್ರಯದಲ್ಲಿ ಮತ್ತನಲ್ಲ ಬಸವಣ್ಣ; ಮಲತ್ರಯದಲ್ಲಿ ಮಗ್ನನಲ್ಲ ಬಸವಣ್ಣ; ಲಿಂಗತ್ರಯದಲ್ಲಿ ನಿಪುಣ ಬಸವಣ್ಣ; ಐದಾರು ಪ್ರಸಾದದಲ್ಲಿ ಪ್ರಸನ್ನ ಬಸವಣ್ಣ; ಈರೈದು ಪಾದೋದಕದಲ್ಲಿ ಪ್ರಭಾವ ಬಸವಣ್ಣ; ಎರಡು ಮೂರು ಭಕ್ತಿಯಲ್ಲಿ ಸಂಪನ್ನ ಬಸವಣ್ಣ; ಮೂವತ್ತಾರು ತತ್ತ್ವದಿಂದತ್ತತ್ತ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ಫಲಪದಕ್ಕೆ ದೂರವಾದನಯ್ಯಾ ನಮ್ಮ ಬಸವಣ್ಣ.
Art
Manuscript
Music
Your browser does not support the audio tag.
Courtesy:
Video
Transliteration
Tanutrayada guṇadalli tāmasiyalla basavaṇṇa; manatrayadalli mattanalla basavaṇṇa; malatrayadalli magnanalla basavaṇṇa; liṅgatrayadalli nipuṇa basavaṇṇa; aidāru prasādadalli prasanna basavaṇṇa; īraidu pādōdakadalli prabhāva basavaṇṇa; eraḍu mūru bhaktiyalli sampanna basavaṇṇa; mūvattāru tattvadindattatta kapilasid'dhamallikārjunayyana kūḍi, phalapadakke dūravādanayyā nam'ma basavaṇṇa.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಸಿದ್ಧರಾಮೇಶ್ವರ
ಅಂಕಿತನಾಮ:
ಕಪಿಲಸಿದ್ದಮಲ್ಲಿಕಾರ್ಜುನ
ವಚನಗಳು:
1961
ಕಾಲ:
12ನೆಯ ಶತಮಾನ
ಕಾಯಕ:
ಕೆರೆಕಟ್ಟೆ ಕಟ್ಟಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಮುದ್ದುಗೌಡ
ತಾಯಿ:
ಸುಗ್ಗವ್ವೆ
ಐಕ್ಯ ಸ್ಥಳ:
ಸೊಲ್ಲಾಪುರ. ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುಡುಒಕ್ಕಲಿಗ(ನೊಳಂಬ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: