•  
  •  
  •  
  •  
Index   ವಚನ - 650    Search  
 
ದೇಶ ಪರಿಭಾಷೆಯಲ್ಲಿ ಅಸುರದ ಲಾಂಛನವ ಘಾಸಿಯಪ್ಪವರೆಲ್ಲರರಿಯಲಹುದೆ? ಸರ್ವೇಶ ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿಭಾಷೆ[ಯಾ]ದಂಗಲ್ಲದರಿಯಲಿಲ್ಲ.
Transliteration Dēśa paribhāṣeyalli asurada lān̄chanava ghāsiyappavarellarariyalahude? Sarvēśa kapilasid'dhamallikārjuna bhakti bhāṣe[yā]daṅgalladariyalilla.