ವಚನ - 665     
 
ನಡನಡ ನಡುಗುವ ಅವಗುಣ ಮನಂಗಳ ಅವಧಿಗಳು ನೆರೆದೆಂದಿಂಗೆ ಪೋಪವೆಂದು ನಿಮ್ಮೊಡಗೂಡಿ ಬೇರಾಗದೆಂದಿಪ್ಪೆನೊ? ಕಪಿಲಸಿದ್ಧಮಲ್ಲಿಕಾರ್ಜುನಾ.