ವಚನ - 692     
 
ನಿಟಿಲಾ [ಕ್ಷಾರ] ಕಾರ ಕರಣಿಕಂ ಭವಾ ಬಸವ ಬಸವಾ, ನಿಜತತ್ವಜ್ಞಾನ [ತನು] ಬಸವ ಬಸವಾ, ಕಪಿಲಸಿದ್ಧಮಲ್ಲಿನಾಥಯ್ಯಾ, ಬಸವಣ್ಣನಿಂದ ನಿಮ್ಮ ಪ್ರಾಣಂಗವ ಕಂಡೆನಯ್ಯಾ.