•  
  •  
  •  
  •  
Index   ವಚನ - 735    Search  
 
ನೋಟದ ಬೆರಗು ನೀನೆಯಯ್ಯಾ; ಕೂಟದ ಕೂಟ ನೀನೆಯಯ್ಯಾ, ಕಪಿಲಸಿದ್ಧಮಲ್ಲಿನಾಥಾ.
Transliteration Nōṭada beragu nīneyayya; kūṭada kūṭa nīneyayya, kapilasid'dhamallinātha.