ವಚನ - 794     
 
ಬಸವ ಕಾರಣ ವಸುಧೆ, ವಸುಧೆ ಕಾರಣ ಬಸವ, ಬಸವ ಕಾರಣ ಚೆನ್ನಬಸವ ಬಂದ. ಬಸವ ಚೆನ್ನಬಸವ ಪ್ರಭು ಶಿವನೆಂಬ ಮಾತೆಯಲಿ ಶಿಶುವಾಗಿ ಜನಿಸಿದೆನಯ್ಯಾ ಕಪಿಲಸಿದ್ಧಮಲ್ಲಿನಾಥಾ.