•  
  •  
  •  
  •  
Index   ವಚನ - 905    Search  
 
ಮುನ್ನಲಾದಿಯಲಿ ತಂದು ಬಿತ್ತಿದ ಬೀಜ ಚೆನ್ನನಾಗಿಪ್ಪರೈ ನಿನ್ನ ಪರಿಯಾ, ಎನ್ನೊಡೆಯ ಕಪಿಲಸಿದ್ಧಮಲ್ಲಿಕಾರ್ಜುನ ತಂದೆ ಇನ್ನಾ ಪದಕ್ಕಿನ್ನು ಏನು ಸರಿಯೈ.
Transliteration Munnalādiyali tandu bittida bīja cennanāgipparai ninna pariyā, ennoḍeya kapilasid'dhamallikārjuna tande inna padakkinnu ēnu sariyai.