•  
  •  
  •  
  •  
Index   ವಚನ - 913    Search  
 
ಮುನ್ನಿನ ಭವದವರನರಸಿ ಹರಿವುದೆ ಹಾ! ಅಯ್ಯಾ! ಸುಡು! ನಿನ್ನ ಭಾಷೆ ಹೋಗಲಿ, ಕೊಟ್ಟ ಕರ್ತುವ ಬಿಟ್ಟು ಹರಿವುದೆ ಜಗವೈದ್ಯನಾಥ ಕಪಿಲಸಿದ್ಧಮಲ್ಲಿನಾಥನ.
Transliteration Munnina bhavadavaranarasi harivude hā! Ayyā! Suḍu! Ninna bhāṣe hōgali, koṭṭa kartuva biṭṭu harivude jagavaidyanātha kapilasid'dhamallināthana.