ಮೂಲಮಂತ್ರವ ಬಲಿದು ಮೇಲೆ ಪ್ರಣಮವನಿಲಿಸಿ,
ಕೀಲಕುಂಡಲಿಯಲ್ಲಿ ಸರವ ಮಾಡಿ,
ಜಾಳಾಂಧರದ ಒಳಗೆ ಅನಲ ಪ್ರಜ್ವಲಿಸಲಿಕೆ
ಮೇಲೆ ಕೋಡನಿಕ್ಕಿತೈ ಯೋಗಿನಾಥ
Transliteration Mūlamantrava balidu mēle praṇamavanalisi,
kīlakuṇḍaliyalli sarava māḍi,
jālandharada oḷage anala prajvalisalike
mēle kōḍanikkitai yōginātha