Index   ವಚನ - 1004    Search  
 
ಶುದ್ಧ ತತ್ತ್ವದೊಳಗೆ ಸಿದ್ಧ ಬ್ರಹ್ಮದೊಳಗೆ ಪ್ರಸಿದ್ಧವೂ ತನುಮನ ತವಕದಲ್ಲಿ. ಶುದ್ಧ ಸಿದ್ಧ ಭೇದ ಪ್ರಸಿದ್ಧದನುಮತವು ನಿರ್ದೈವರಿಗುಂಟೆ? ಕಪಿಲಸಿದ್ಧಮಲ್ಲೇಶ್ವರಾ.