ವಚನ - 1054     
 
ಸದಮದ ಚಿದ್ರೂಪ ಒದವಿಪ್ಪ ಪ್ರಾಪಂಚ ಮಥನಕ್ಕೆ ಮಂಗಳದ ಸಂಗವೆರಡ ಮೀರಿಪ್ಪ ಸಂಬಂಧ ಆರರಿಂದಂ ಮೇಲೆ ಅತ್ತ್ಯತಿಷ್ಠ ಸೀಮೆಯನು ಸಂಬಂಧ ಹೊಲಬನಾರಯ್ಯ ಬಂದ ನಿಸ್ಸೀಮ ಕಪಿಲಸಿದ್ಧಮಲ್ಲಿಕಾರ್ಜುನ.