•  
  •  
  •  
  •  
Index   ವಚನ - 1055    Search  
 
ಸನಕ ಸಾನಂದ ಮುನಿಜನಂಗಳು ಅರಿಯರಯ್ಯಾ ನಿಮ್ಮಂತುವನು. ಒಂದರಲ್ಲಿ ಹಲವಾಗಿ, ಹಲವರಲ್ಲಿ ಒಂದಾಗಿ, ಸಾಕಾರ ನಿರಾಕಾರವಾಗಿಪ್ಪಲ್ಲಿ ಏಕವಾಗಿಪ್ಪೆ ಕಪಿಲಸಿದ್ಧಮಲ್ಲಿನಾಥ ನೀನೆಯಾಗಿ.
Transliteration Sanaka sānanda munijanaṅgaḷu ariyarayya nim'mantuvanu. Ondaralli halavāgi, halavaralli ondāgi, sākāra nirākāravāgippe kapilasid'dhamallinātha nīneyāgi.