ಹರಿಬ್ರಹ್ಮರಿಬ್ಬರೂ ಸ್ತ್ರೀಯರಯ್ಯಾ,
ತಮ್ಮನೊಲಿದರೆ ಹಂಗಿಹರು, ಹೆಂಪೆ ಹೇಳಯ್ಯಾ.
ಎನ್ನ ಹರಿಬತನಕ್ಕೆ ಹಾನಿ ಹೊದ್ದಿತೆಂದು
ನಿಮ್ಮನಗಲಲಾರೆ, ಕಪಿಲಸಿದ್ಧಮಲ್ಲೇಶ್ವರಾ,
ದೇವರ ದೇವಯ್ಯ
Art
Manuscript
Music
Courtesy:
Transliteration
Haribrahmaribbarū strīyarayyā,
tam'manolidare haṅgiharu, hempe hēḷayyā.
Enna haribatanakke hāni hodditendu
nim'managalalāre, kapilasid'dhamallēśvarā,
dēvara dēvayya