•  
  •  
  •  
  •  
Index   ವಚನ - 1131    Search  
 
ಹಾರವನಿಕ್ಕಿದ ಮಣಿಯ ಕಂಠಮಾಲೆ ಮೂವತ್ತು ಮೂರುಕೋಟಿ. ವೆಚ್ಚದಲ್ಲಿ ಉರಿ ಹತ್ತಿತ್ತು ಪ್ರಸಾದಿಯ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Hāravanikkida maṇiya kaṇṭhamāle mūvattu mūrukōṭi. Veccadalli uri hattittu prasādiya, kapilasid'dhamallināthayya.