•  
  •  
  •  
  •  
Index   ವಚನ - 1145    Search  
 
ಹೂಸಲಿಲ್ಲದ ಗೋಡೆ, ಲೇಸಿಲ್ಲದವನ ಮಾಟ, ಕಂಗಳ ಸೂತಕ ಹರಿಯದವನ ಅಂಗದ ಕೂಟ, ಅದೆಂದಿಗೆ ನಿಜವಪ್ಪುದು. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಲಿಂಗದಲ್ಲಿ ಪ್ರಭುವೆ ನೀನೆ ಬಲ್ಲೆ.
Transliteration Hūsalillada gōḍe, lēsilladavana māṭa, kaṅgaḷa sūtaka hariyadavana aṅgada kūṭa, adēndige nijavappudu. Śud'dha sid'dha prasid'dha prasanna kapilasid'dhamallikārjunaliṅgadalli prabhuve nīne balle.