•  
  •  
  •  
  •  
Index   ವಚನ - 1162    Search  
 
ಸಿದ್ಧಸಿದ್ಧರುಗಳೆಲ್ಲ ರಸವಾದವ ಕಲಿತು ಬಂಧನಕ್ಕೆ ಗುರಿಯಾದರು. ಅಮೃತವ ಸೇವಿಸಿದ ಸುರರೆಲ್ಲ ಪ್ರಳಯಕ್ಕೆ ಗುರಿಯಾದರು. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಅರಿದವರೆಲ್ಲ ಬಯಲಿಗೆ ಬಯಲಾದರು.
Transliteration Sid'dhasid'dharugaḷella rasavādava kalitu bandhanakke guriyādaru. Amr̥tava sēvisida surarella praḷayakke guriyādaru. Nam'ma kapilasid'dhamallikārjunana aridavarella bayalige bayalādaru.