•  
  •  
  •  
  •  
Index   ವಚನ - 1182    Search  
 
ಲಿಂಗವಾದ ಬಳಿಕ ಪಂಚಸೂತ್ರ ಸಹವಾಗಿರಬೇಕು. ಜಂಗಮವಾದ ಬಳಿಕ ಸದ್ಗುಣಸಹಿತವಾಗಿರಬೇಕು. ತನ್ನ ತಾನರಿತವನಾದ ಬಳಿಕ ಮರೀಚಿಜಲದಂತಿರಬೇಕು. ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ.
Transliteration Liṅgavāda baḷika pan̄casūtra sahavāgirabēku. Jaṅgamavāda baḷika sadguṇasahitavāgirabēku. Tanna tānaritavanāda baḷika marīcijaladantirabēku. Nam'ma kapilasid'dhamallēśanalli.