ವಚನ - 1183     
 
ಲಿಂಗವ ಪೂಜಿಸುವವರನಂತರುಂಟು. ಜಂಗಮವ ಪೂಜಿಸುವವರನಂತರುಂಟು. ತನ್ನ ತಾನರಿದು, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವವರೊಬ್ಬರೂ ಇಲ್ಲ.