ತಾಯೆ, ಪರಮ ಸುಖಾಕಾರದ
ಮೂರ್ತಿಯನಡಗಿಸಿ
ನೀನೆಯಾದೆಯವ್ವಾ.
ತಾಯೆ, ಮಹಾಜ್ಞಾನಕಲ್ಪಿತದಲ್ಲಿ
ನೀನೆಯಡಗಿದೆಯವ್ವಾ.
ತಾಯೆ, ನೀಲಮ್ಮನೆಂಬ ಸುಖವಾಸಮೂರ್ತಿ,
ಕಪಿಲಸಿದ್ಧಮಲ್ಲಿನಾಥಯ್ಯ,
ನಮ್ಮ ತಾಯೆ ನೀಲಮ್ಮನಾದಳು.
Art
Manuscript
Music
Courtesy:
Transliteration
Tāye, parama sukhākārada
mūrtiyanaḍagisi
nīneyādeyavvā.
Tāye, mahājñānakalpitadalli
nīneyaḍagideyavvā.
Tāye, nīlam'manemba sukhavāsamūrti,
kapilasid'dhamallināthayya,
nam'ma tāye nīlam'manādaḷu.