Index   ವಚನ - 1318    Search  
 
ಹೇಳುವಡೆ ಬಹು ಸುಲಭ, ಆಳುವಡೆ ಅದು ಬಹಳ ದುರ್ಘಟ ನೋಡಯ್ಯಾ. ಆಳಿದ ಹಂಗೇಕಯ್ಯಾ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ ತಂದೆ?