Index   ವಚನ - 1366    Search  
 
ಅಯ್ಯಾ, ಕಬ್ಬುನ ನೀರನೊಳಕೊಂಬಂತೆ, ಶಬುದ ನಿರಾಳವನೊಳಕೊಂಬಂತೆ, ಮರೀಚಿಯ ಬಯಲೊಳಕೊಂಬಂತೆ, ಎನ್ನನೆಂದೊಳಕೊಂಬೆ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.