Index   ವಚನ - 1410    Search  
 
ಲೋಕದಲ್ಲಿ ಸಾರ್ವಭೌಮರು ತಮ್ಮ ರಾಣಿಯರಿಗೆ ಮೈಗೊಟ್ಟರಲ್ಲದೆ ಮೂಲೋಕದರಸ ಎನ್ನ ಕಪಿಲಸಿದ್ಧಮಲ್ಲೇಶನೆಂಬ ಇಷ್ಟಲಿಂಗಕ್ಕೆ ಮೈಗೊಡದೆ ಭವಕ್ಕೀಡಾದರು, ಮನವೆ, ತಿಳಿ ನೀನು ಕಂಡಾ.