•  
  •  
  •  
  •  
Index   ವಚನ - 1540    Search  
 
ಒಂದಾದವಂಗೆ ಬಂದ ಸುಖದುಃಖಂಗಳ ಭಂಗವೇನಯ್ಯಾ? ಒಂದಾದವಂಗೆ ಇಂದುಧರನೊಲವೇನಯ್ಯಾ? ಒಂದಾದವಂಗೆ ಕನಕಲೋಷ್ಠವೆಂಬುದೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ondādavaṅge banda sukhaduḥkhaṅgaḷa bhaṅgavēnayyā? Ondādavaṅge indudharanolavēnayyā? Ondādavaṅge kanakalōṣṭhavembudēnayyā? Kapilasid'dhamallikārjunā.