ಬಂದ ದಾರಿ ಬಿಟ್ಟವನೆ ಜೀವನ್ಮುಕ್ತ ;
ಬಂದ ದಾರಿ ಮೆಟ್ಟದವನೆ ಜೀವನ್ಮುಕ್ತ ;
ಬಂದ ದಾರಿಯನರಿಯದವನೆ
ಸಕಲ ಸಾಮ್ರಾಜ್ಯಪದಸ್ಥ ;
ಕಪಿಲಸಿದ್ಧಮಲ್ಲಿಕಾರ್ಜುನನವನು.
Art
Manuscript
Music Courtesy:
Video
TransliterationBanda dāri biṭṭavane jīvanmukta;
banda dāri meṭṭadavane jīvanmukta;
banda dāriyanariyadavane
sakala sāmrājyapadastha;
kapilasid'dhamallikārjunavanu.