•  
  •  
  •  
  •  
Index   ವಚನ - 1577    Search  
 
ಜ್ಞಾನವದು ದುರ್ಲಭವಲ್ಲ, ಅದರ ಭಾವ ದುರ್ಲಭವಯ್ಯಾ. ಭಾವವದು ದುರ್ಲಭವಲ್ಲ, ಅದರ ಏಕತ್ವವದು ದುರ್ಲಭ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jñānavadu durlabhavalla, adara bhāva durlabhavayya. Bhāvavadu durlabhavalla, adara ēkatvavadu durlabha nōḍā, kapilasid'dhamallikārjunā.
Music Courtesy: