•  
  •  
  •  
  •  
Index   ವಚನ - 1623    Search  
 
ಬಂಜೆಯ ಪಶು ತಿಂದಂತಂತಲ್ಲದೆ, ತಿಂದು ದಂದುಗ ಮಾಡದು ನೋಡಾ. ಮನೆಯ ಮಂದಿಯ ಅಂದವರಿಯದಯ್ಯಗಳು ಉಂಡಂತಲ್ಲದೆ, ಉಂಡು ಪರಮರ ಮಾಡಿ ಪರೋಪಕಾರ ತೀರ್ಚರು ನೋಡಾ ಜಗದ ಜೀವಿಗಳನು, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ban̄jeya paśu tindantallade, tindu daṇḍuga māḍadu nōḍā. Maneya mandiya andavariyadayyagaḷu uṇḍantallade, uṇḍu paramara māḍi parōpakāra tīrcaru nōḍā jagada jīvigaḷanu, ele kapilasid'dhamallikārjunā.