•  
  •  
  •  
  •  
Index   ವಚನ - 1652    Search  
 
ಹಸ್ತವದು ಬಸವಣ್ಣ, ಜಿಹ್ವೆಯದು ಚೆನ್ನಬಸವಣ್ಣ, ಉದರ ತೃಪ್ತಿಯದು ಅಲ್ಲಮ ನೋಡಾ, ಎನ್ನ ನಲ್ಲ ಕಪಿಲಸಿದ್ಧಮಲ್ಲೇಶನೆ.
Transliteration Hastavadu basavaṇṇa, jihveyadu cennabasavaṇṇa, udara tr̥ptiyadu allama nōḍā, enna nalla kapilasid'dhamallēśane.