ಸಾಂಬನಾಗಲಿ, ಶಿವನೆ ತಾನಾಗಲಿ,
ಪಂಚಭೌತಿಕಕ್ಕೆ ಬಂದ ಬಳಿಕ ಕೇಡೆಂಬುದು ನಿಶ್ಚಯ.
ಭೌತಿಕದಲ್ಲಿ ಕೇಡು ನಿಶ್ಚಯವಲ್ಲದೆ, ಮಹಾ ಅರುಹಿನಲ್ಲಿ ಕೇಡಿಲ್ಲ.
`ತತ್ತ್ವಾತ್ಮಕಂ ವಪುರ್ದೇವಿ ನಾಶಾರ್ಥಂ ಕಾರಣಂ ದೃಢಂ'
ಎಂಬುದು ಪುಸಿಯಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sāmbanāgali, śivane tānāgali,
pan̄cabhautikakke banda baḷika kēḍembudu niścaya.
Bhautikadalli kēḍu niścayavallade, mahā aruhinalli kēḍilla.
`Tattvātmakaṁ vapurdēvi nāśārthaṁ kāraṇaṁ dr̥ḍhaṁ'
embudu pusiyalla nōḍā,
kapilasid'dhamallikārjunā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ