Index   ವಚನ - 4    Search  
 
ಒಂದ ಬಿಟ್ಟು ಒಂದ ಕಂಡೆಹೆನೆಂದಡೆ, ಅದು ಕಾಣಬಾರದ ಬಯಲು. ಒಂದರಲ್ಲಿ ಸಲೆ ಸಂದು ಹಿಂಗದ ಭಾವ ನೆಲೆಗೊಂಡಲ್ಲಿ ಅಮರೇಶ್ವರಲಿಂಗವು ತಾನೆ.