ಗಂಗೆವಾಳುಕ ಸಮಾರುದ್ರರೆಲ್ಲರು
ತಾವು ತಾವು ಬಂದಲ್ಲಿಯೆ ಬಟ್ಟೆಯ ಮೆಟ್ಟಿದಂತಾದರು.
ಪ್ರಮಥಗಣಂಗಳೆಲ್ಲರು ಪ್ರಮಾಣಿಸಿದಲ್ಲಿ ಹರಿದರು,
ಎನಗೆ ಕರಿಗೊಂಬ ಅರಿವೆಲ್ಲಿ ಅಮರೇಶ್ವರಲಿಂಗಾ?
Art
Manuscript
Music
Courtesy:
Transliteration
Gaṅgevāḷuka samārudrarellaru
tāvu tāvu bandalliye baṭṭeya meṭṭidantādaru.
Pramathagaṇaṅgaḷellaru pramāṇisidalli haridaru,
enage karigomba arivelli amarēśvaraliṅgā?