ಗಣಸಮೂಹವೆಂದು ಕೂಡಿ ಮಾಡುವಲ್ಲಿ
ಸಮಯದ ನೋವು ಭೂರಿಗೀಡಾಗಿ,
ಮಾಟದ ಸಂದೇಹವ ಹೊತ್ತು ಮಾತಿಂಗೊಳಗಾದಲ್ಲಿ,
ಭಕ್ತಿಯ ನೀತಿ ಸಿಕ್ಕಿತ್ತು, ಅಮರೇಶ್ವರಲಿಂಗಕ್ಕೆ ದೂರವಾಯಿತ್ತು.
Art
Manuscript
Music
Courtesy:
Transliteration
Gaṇasamūhavendu kūḍi māḍuvalli
samayada nōvu bhūrigīḍāgi,
māṭada sandēhava hottu mātiṅgoḷagādalli,
bhaktiya nīti sikkittu, amarēśvaraliṅgakke dūravāyittu