ತವನಿಧಿಯ ಬೆಳೆವಂಗೆ ಕಣಜದ ಹಂಗುಂಟೆ?
ವಿರಕ್ತಂಗೆ ಆರೈಕೆಗೊಂಬವರುಂಟೆ?
ಕಾಯಕವ ಮಾಡುವ ಭಕ್ತಂಗೆ ಇನ್ನಾರುವ ಕಾಡಲೇತಕ್ಕೆ?
ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Tavanidhiya beḷevaṅge kaṇajada haṅguṇṭe?
Viraktaṅge āraikegombavaruṇṭe?
Kāyakava māḍuva bhaktaṅge innāruva kāḍalētakke?
Ā guṇa amarēśvaraliṅgakke dūra.