Index   ವಚನ - 19    Search  
 
ಏಕಭಾಜನದಲ್ಲಿ ಸಹಭೋಜನವ ಮಾಡುವಡೆ, ಅಷ್ಟತನು ಬೆಂದು ನಷ್ಟವಾಗಿರಬೇಕು. ಅಂಗವಿಕಾರ ಬಿಡದು, ಆನು ಲಿಂಗವಾದೆನೆಂಬ ಭಂಗವ ನೋಡಾ. ಸವಿ ಸವೆಯದು, ತಮ್ಮ ಮರೆಯರು, ಸೊಡ್ಡಳ ಮೆಚ್ಚ.