Index   ವಚನ - 35    Search  
 
ಗಂಡನುಳ್ಳ ಹೆಂಡಿರನು ಕಂಡು ಅಳುಪದಿರು ಮನವೆ. ಬಂದ ಬಸುರನೂ ಉಂಡ ಮೊಲೆಯನೂ ಕಂಡು ಮರುಗದಿರಾ ಮನವೆ. ಉದ್ಧಂಡತನದಲ್ಲಿ ನಡೆವ ಭಂಡರನು ಹುಳುಗೊಂಡದಲ್ಲಿಕ್ಕುವ ಸೊಡ್ಡಳದೇವ.