ತಿರುಕನಾಗುವ, ನರಕಿಯಾಗುವ,
ವಿರಸನಾಗುವ, ಕುರುಡನಾಗುವ,
ಕುರುಟನಾಗುವ, ಕುಂಟನಾಗುವ,
ಮುರುಡನಾಗುವ, ಕನ್ನವನಿಕ್ಕುವ,
ಅನ್ಯಶಬ್ದವ ನುಡಿವ, ತೊನ್ನು ಹತ್ತುವ,
ಬಣ್ಣಬಿಡುವ, ಹೊನ್ನ ಕೆಡುವ ಮುನ್ನ,
ಸೊಡ್ಡಳನ ಆರಾಧನೆ ಇಲ್ಲದ
ಕುನ್ನಿಗಳಿಗೆಲ್ಲಾ ಈ ವಿಧಿ ತಪ್ಪದು.
Art
Manuscript
Music
Courtesy:
Transliteration
Tirukanāguva, narakiyāguva,
virasanāguva, kuruḍanāguva,
kuruṭanāguva, kuṇṭanāguva,
muruḍanāguva, kannavanikkuva,
an'yaśabdava nuḍiva, tonnu hattuva,
baṇṇabiḍuva, honna keḍuva munna,
soḍḍaḷana ārādhane illada
kunnigaḷigellā ī vidhi tappadu.