Index   ವಚನ - 79    Search  
 
ಲಿಂಗನಾಮ, ಅನಂಗ ಅನಾಮಯ, ನೋಡುವರಿಗೆ ವಿರಾಮ. ಕರಗಿದವನು ಮರಳಿ ಕರಗಲಿಲ್ಲ. ಉರಗಾಭರಣನು ಉಣಲಿಕ್ಕಲಿಲ್ಲ, ಉಡಲಿಕ್ಕಲಿಲ್ಲ. ಅಂದು ಹಸುಬೆಯ ತೊಡಿಸಿದ ಹೊಸಬೆ ನಾನಯ್ಯಾ. ಆ ದೇಶ ಈ ದೇಶ ಸರಮಂಡಲವೆನಗೇಕಯ್ಯಾ. ರಮಹೆಣ ರುಂಡಮಾಲೆಯವನ ಮುಟ್ಟಿ, ಲಿಂಗ ಮನ ಮುಟ್ಟಿ, ಶಿಷ್ಯ ಆಚಾರ ಮುಟ್ಟಿ ಜಂಗಮವಯ್ಯ. ಆ ಜಂಗಮ ಸತ್ತು ಚಿತ್ತು ಲಿಂಗ ಆನಂದಗುರು. ಹೃದಯದ ಮಹಾಲಿಂಗವೆ ಇಷ್ಟಲಿಂಗವಾಗಿ, ಶರಣನಲ್ಲಿ ಅಚ್ಚೊತ್ತಿದ ಮುದ್ರೆಯೆಂದೆನಿಸಿತ್ತಯ್ಯಾ. ಮುಡುಹು ಮುಂಬಲ್ಲು ಕುರುಳು ಅಂಗುಲಿ ಗಂಟಲು ಕೈ ಬಾಯ್ಗೆ ಬಂದುಲಿವುಲಿವ, ಇಷ್ಟು ಮುಪ್ಪಡಸಿ, ರಜೆ ರುಣ, ನಡೆ ನುಡಿ ದಟ್ಟವಾಗಿ. ಸರ್ವಜಯಾಂಕುರ ನಷ್ಟ ನಾಲ್ಕು ಕೆಸರುಗಲ್ಲಿಂದೆ, ಈ ರೂಪುರಿದ. ಅಚ್ಚಬೆಟ್ಟಗರಳಗ್ರೀವತ್ತುತಳಾಯಳ ಸಂಧಿಯಿಂದೆದವಂಗಡರ್ಚುಮುವಿಲ್ಲ. ಹೆಣ್ಣಿಂಗೊಡೆತನವಿಲ್ಲೆಂ[ದು] ಬಣ್ಣಿಗಿದೆನೆಯ ಮಾಡಿ, ಕೊರಳ ನೀನರಿಯಯ್ಯಾ, ದೇವರಾಯ ಸೊಡ್ಡಳಾ.