ಮರ್ತ್ಯದ ಮನುಜರು ಸತ್ತರೆಲ್ಲ.
ಕತ್ತಲೆಯೊಳು ಮುಳುಗಿ, ಮಾತು ಕಲಿತುಕೊಂಡು,
ತೂತುಬಾಯೊಳಗೆ ನುಡಿದು, ಕಾತರಿಸಿ ಕಂಗೆಟ್ಟು,
ಹೇಸಿಕೆಯ ಮಲದ ಕೊಣದ ಉಚ್ಚೆಯ ಬಾವಿಗೆ ಮೆಚ್ಚಿ,
ಕಚ್ಚಿಯಾಡಿ ಹುಚ್ಚುಗೊಂಡು ತಿರುಗುವ ಕತ್ತೆಮನುಜರ
ಮೆಚ್ಚರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Art
Manuscript
Music
Courtesy:
Transliteration
Martyada manujaru sattarella.
Kattaleyoḷu muḷugi, mātu kalitukoṇḍu,
tūtubāyoḷage nuḍidu, kātarisi kaṅgeṭṭu,
hēsikeya malada koṇada ucceya bāvige mecci,
kacciyāḍi huccugoṇḍu tiruguva kattemanujara
meccaru nam'ma appaṇṇapriya cennabasavaṇṇa.