Up
ಶಿವಶರಣರ ವಚನ ಸಂಪುಟ
  
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 113 
Search
 
ಸಾಕಯ್ಯಾ, ಲೋಕದ ಹಂಗು ಹರಿಯಿತ್ತು ತನುವಿನಾಸೆ ಬಿಟ್ಟಿತ್ತು, ಮನದ ಸಂಚಲ ನಿಂದಿತ್ತು. ನುಡಿಗಡಣ ಹಿಂಗಿತ್ತು, ಘನವ ಬೆರೆಯಿತ್ತು, ಬಳಗ ಕೂಡಿತ್ತು. ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Your browser does not support the audio tag.
Courtesy:
Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
Video
Transliteration
Sākayyā, lōkada haṅgu hariyittu tanuvināse biṭṭittu, manada san̄cala nindittu. Nuḍigaḍaṇa hiṅgittu, ghanava bereyittu, beḷagakūḍittu. Bayalinoḷagōlāḍi sukhiyādenayyā appaṇṇapriya cennabasavaṇṇā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಂಕಿತನಾಮ:
ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ
ವಚನಗಳು:
114
ಕಾಲ:
12ನೆಯ ಶತಮಾನ
ಕಾಯಕ:
ಗೃಹಿಣಿ
ಜನ್ಮಸ್ಥಳ:
ಹಂಪಿ
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಸತಿ/ಪತಿ:
ಅಪ್ಪಣ್ಣ
ಐಕ್ಯ ಸ್ಥಳ:
ತಿಗಡಿಯ ಹತ್ತಿರ ಕಲ್ಲೂರು(ಉಳವಿ ಸಮೀಪ)
ಪೂರ್ವಾಶ್ರಮ:
ಹಡಪದ
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: