Index   ವಚನ - 47    Search  
 
ಹರಿ ಸುರ ಬ್ರಹ್ಮರ ಪರಿಯಾಟಗೊಳಿಸಿದ ಮಾಯಾದುರಿತವೆನ್ನ ಕಾಡುತಿದೆ, ಶಿವಶಿವ ಇದಕಿನ್ನೆಂತೊ! ನೀನಿಕ್ಕಿದ ಕಿಚ್ಚು ನೀ ನೊಂದಿಸಿದರೆ ನೊಂದೂದಲ್ಲದೆ ಮತ್ತಾರಿಗೆಯೂ ನೊಂದದು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.