Index   ವಚನ - 1    Search  
 
ಶ್ರೀಮತ್ಸ್ವಸ್ತಿ ಸಮಸ್ತ ಭುವನಭವನಾರಂಭ ಮೂಲಸ್ತಂಭಾಯಮಾನ ಸಕಲ ಜಗದುಪಾದಾನಕಾರಣ ಮಾಯಾತರಂಗ ಸಮುದ್ರಾಯಮಾನ ಮಾಹನೀಯ ಮುಖ್ಯ ಹಂ ಪ್ರಕಾಶ ಶರೀರ ಭೂತಜಗನ್ನಿಚಯ ಲೀಲಾಸೂತ್ರಧಾರಿ ಶರಣಭವ ಶಾಶ್ವತ ಕೃಪಾಕರ ಶಂಕರ ಶಿವಲಿಂಗ ಲಿಂಗತ್ರಯಾಂತರಂಗ.