Index   ವಚನ - 4    Search  
 
ಸ್ಥೂಲ ಸೂಕ್ಷ್ಮ ಕಾರಣಾಂಗತ್ರಯದಲ್ಲಿ ಸ್ಥೂಲ ಸೂಕ್ಷ್ಮ ಕಾರಣ ಲಿಂಗವಾಗಿ ನಿಂದೆಯಯ್ಯ. ಮಹೇಶ್ವರ ಸದಾಶಿವ ಪರಮ ಶಿವಲಿಂಗ ದಿವ್ಯನಾಮ ಷಟ್ಸ್ಥಲಬ್ರಹ್ಮ ದೃಙ್ಮಂಡಲ ವಿರಾಜಿತ ಶುದ್ಧ ಪ್ರಸಾದರೂಪ ಶಿವಲಿಂಗ ನಿರಂತರಾಂತರಂಗ.