Index   ವಚನ - 45    Search  
 
ತತ್ವೋಂಗ ಹಸ್ತ ಸಾದಾಖ್ಯ ಶಕ್ತಿ ಲಿಂಗ ಕಲಾ ಮುಖ ದ್ರವ್ಯ ಮಂತ್ರ ಭಕ್ತಿಗಳೆಂಬೀ ಏಕಾದಶ ಸಕೀಲಂಗಳಂ ಗಣಿಸಲೊಡನರುವತ್ತಾರಾದವವ- ನೊಂದೊಂದರೊಳಂ ಬೆರಸೆ ಮುನ್ನೂರ [ತೊಂಬ]ತ್ತಾರಾದುದೆಲ್ಲಂ ಸ್ವಪ್ರಕಾಶ ರೂಪವಯ್ಯಾ, ಪರಮಶಿವಲಿಂಗೇಶ್ವರ.